Alexander berzin large

ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್

ಸಂಸ್ಥಾಪಕ ಮತ್ತು ಲೇಖಕ

ಡಾ. ಅಲೆಕ್ಸಾಂಡರ್ ಬರ್ಜಿನ್ (1944 - ಪ್ರಸ್ತುತ) ಅವರು ಒಬ್ಬ ಬೌದ್ಧ ಭಾಷಾಂತರಕಾರ, ಶಿಕ್ಷಕ, ವಿದ್ವಾಂಸ ಮತ್ತು 50 ವರ್ಷಗಳ ಬೌದ್ಧ ಅನುಭವವನ್ನು ಹೊಂದಿರುವ ಅಭ್ಯಾಸಕಾರ. ಹಾರ್ವರ್ಡ್‌ನಿಂದ ಅವರ ಪಿಎಚ್‌ಡಿ ಪಡೆದ ನಂತರ, ಡಾ. ಬರ್ಜಿನ್ ಅವರು ನಮ್ಮ ಕಾಲದ ಕೆಲವು ಶ್ರೇಷ್ಠ ಟಿಬೆಟಿಯನ್ ಗುರುಗಳ ಮಾರ್ಗದರ್ಶನದಲ್ಲಿ, 29 ವರ್ಷಗಳ ಕಾಲ ಭಾರತದಲ್ಲಿ ತರಬೇತಿ ಪಡೆದರು. ಅಲ್ಲಿ ಅವರು ಪರಮಪೂಜ್ಯ 14 ನೇ ದಲೈ ಲಾಮಾ ಮತ್ತು ಅವರ ಬೋಧಕರಿಗೆ ಸಾಂದರ್ಭಿಕ ವ್ಯಾಖ್ಯಾನಕಾರರಾಗಿ ಸೇವೆ ಸಲ್ಲಿಸಿದರು. ಅವರು ಬರ್ಜಿನ್ ಆರ್ಕೈವ್ಸ್ ಮತ್ತು studybuddhism.com ನ ಸ್ಥಾಪಕರು ಮತ್ತು ಲೇಖಕರಾಗಿದ್ದಾರೆ.

Top