ಸಂತೋಷದ ಮಾರ್ಗವಾಗಿ ಸಮಸ್ಯೆಗಳಿಂದ ಮುಕ್ತರಾಗಲು ನಿರ್ಧರಿಸಬೇಕು
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್
ಮಾಹಿತಿ ವ್ಯಸನವನ್ನು ಹೋಗಲಾಡಿಸಲು, ಅದು ನಮಗೆ ಉಂಟುಮಾಡುವ ಒತ್ತಡವನ್ನು ನಾವು ಗುರುತಿಸಬೇಕು ಮತ್ತು ಅದರಿಂದ ಮುಕ್ತರಾಗುವ ದೃಢಸಂಕಲ್ಪದೊಂದಿಗೆ, ನಮ್ಮ ಡಿಜಿಟಲ್ ಜೀವನವನ್ನು ಉತ್ತಮವಾಗಿ ನಿರ್ವಹಿಸಲು ಆರೋಗ್ಯಕರ ತಂತ್ರವನ್ನು ಅನುಸರಿಸಬೇಕು.