Study buddhism tsenzhab 500

ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ

ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ (1914 - 1983) ಅವರು ದಲೈ ಲಾಮಾ ಅವರ ಮುಖ್ಯ ವಿವಾದದ ಸಹಭಾಗಸ್ಥರೂ ಮತ್ತು ಅವರ ಗುರುಗಳಲ್ಲಿ ಒಬ್ಬರಾಗಿದ್ದರು. ಟಿಬೆಟಿಯನ್ ಬೌದ್ಧಧರ್ಮದ ಎಲ್ಲಾ ನಾಲ್ಕು ಪಂಥಗಳಲ್ಲಿ ವಿದ್ವಾಂಸರಾದ ಸೆರ್ಕಾಂಗ್ ರಿಂಪೋಚೆ ಅವರು ಭಾರತದಲ್ಲಿ ಟಿಬೆಟಿಯನ್ ಬೌದ್ಧ ಮಠಗಳನ್ನು ಮರುಸ್ಥಾಪಿಸಲು ಸಹಾಯ ಮಾಡಿದರು. ಅವರು ಉತ್ತರ ಅಮೇರಿಕಾ ಮತ್ತು ಯುರೋಪ್ನಲ್ಲಿ ಎರಡು ಬೋಧನಾ ಪ್ರವಾಸಗಳನ್ನು ಮಾಡಿ, ತಮ್ಮ ಪ್ರಾಯೋಗಿಕ ಜ್ಞಾನ, ಹಾಸ್ಯ ಮತ್ತು ವಿನಯತೆಯಿಂದ ಭೇಟಿಯಾದವರೆಲ್ಲರ ಹೃದಯಗಳನ್ನು ಮುಟ್ಟಿದರು.

Top