ಟಿಬೆಟಿನ ಬೌದ್ಧ ಧರ್ಮ

ಟಿಬೆಟಿನ ಬೌದ್ಧಧರ್ಮದ ವಿಶಿಷ್ಟತೆಯೇನೆಂದರೆ, ಪೂರ್ಣ ಪ್ರಮಾಣದ ಬುದ್ಧನ ಬೋಧನೆಗಳನ್ನು, ರಚನಾತ್ಮಕವಾಗಿ, ಸುಲಭವಾಗಿ ಗ್ರಹಿಸಬಲ್ಲ ಸ್ವರೂಪದಲ್ಲಿ ಪ್ರಸ್ತುತಪಡಿಸುವುದು. ಇದರ ಗರಿಷ್ಠ ಅನುಕೂಲಗಳನ್ನು ಪಡೆಯಲು, ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗುವಂತೆ, ನಾವು ಪ್ರತಿಯೊಂದು ಅಂಶವನ್ನು ಬಯಸಿದಷ್ಟು ಸಲ ಓದಬಹುದು, ಆಲೋಚಿಸಬಹುದು, ಮತ್ತು ಧ್ಯಾನಿಸಬಹುದಾಗಿದೆ.
Top