Close
Study Buddhism Home
Arrow down
Arrow up
ಅಗತ್ಯಗಳು
Arrow down
Arrow up
ಸಾರ್ವತ್ರಿಕ ಮೌಲ್ಯಗಳು
ಏನಿದು…
ಹೇಗೆ…
Arrow down
Arrow up
ನಮ್ಮ ಬಗ್ಗೆ
ದೇಣಿಗೆ
العربية
বাংলা
བོད་ཡིག་
Deutsch
English
Español
فارسی
Français
עִבְרִית
हिन्दी
Indonesia
Italiano
日本語
ខ្មែរ
한국어
ລາວ
Монгол
मराठी
မြန်မာဘာသာ
नेपाली
پنجابی
Polski
Português
Русский
සිංහල
தமிழ்
తెలుగు
ไทย
Türkçe
اُردو
Tiếng Việt
简体中文
繁體中文
Arrow down
ವೀಡಿಯೋ
ಖಾತೆ
New
Enter search term
Search
Search icon
ಏನಿದು…
ಬೌದ್ಧ ಧರ್ಮ ಒಂದು ಧರ್ಮವೇ? ಕರ್ಮ ಎಂದರೆ ವಿಧಿಯೇ? ನಾವೆಲ್ಲರೂ ಮರುಜನ್ಮ ಪಡೆಯುತ್ತೇವೆಯೇ? ಮೂಲಭೂತ ಬೌದ್ಧ ಪರಿಕಲ್ಪನೆಗಳ ಬಗೆಗಿನ ಪ್ರಶ್ನೆಗಳನ್ನು ಇಲ್ಲಿ ಉತ್ತರಿಸಲಾಗಿದೆ.
ಬೌದ್ಧ ಧರ್ಮ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧಧರ್ಮದ ಕಿರು ಪರಿಚಯ.
Document
ಬುದ್ಧ ಯಾರು?
ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ II, ಮ್ಯಾಟ್ ಲಿಂಡೆನ್
ಶಾಕ್ಯಮುನಿ ಬುದ್ಧನ ಜೀವನ ಕಥೆ ಮತ್ತು ಬುದ್ಧನಾಗುವುದರ ಅರ್ಥವೇನು.
Document
ಧರ್ಮ ಎಂದರೇನು?
ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ II, ಮ್ಯಾಟ್ ಲಿಂಡೆನ್
ಧರ್ಮವು ನಮ್ಮ ಎಲ್ಲಾ ಸಮಸ್ಯೆಗಳನ್ನು ಮೀರಲು ಸಹಾಯ ಮಾಡುವ ಬುದ್ಧನ ಬೋಧನೆಗಳನ್ನು ಸೂಚಿಸುತ್ತದೆ.
Document
ಸಂಘ ಎಂದರೇನು?
ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ II, ಮ್ಯಾಟ್ ಲಿಂಡೆನ್
ನಾವು ಸೆಲೆಬ್ರಿಟಿಗಳನ್ನು ಮಾದರಿಯಾಗಿಸುವ ಯುಗದಲ್ಲಿ, ಸಂಘವು ನಮಗೆ ನೈತಿಕ ಸ್ವಯಂ-ಶಿಸ್ತು, ಏಕಾಗ್ರತೆ ಮತ್ತು ತಾರತಮ್ಯದ ಅರಿವಿನೊಂದಿಗೆ ಬದುಕುವ ಪರಿಪೂರ್ಣ ಉದಾಹರಣೆಯನ್ನು ಒದಗಿಸುತ್ತದೆ.
ಆಶ್ರಯ ಎಂದರೇನು?
ಮ್ಯಾಟ್ ಲಿಂಡೆನ್
ಆಶ್ರಯವು ನಮಗೆ ಅನುಸರಿಸಲು ಒಂದು ಮಾರ್ಗವನ್ನು ಗೋಚರಿಸುತ್ತದೆ, ಇದರಿಂದ ನಾವು ಯಾವಾಗಲೂ ಒಳ್ಳೆಯ ದಿಕ್ಕಿನಲ್ಲೇ ಸಾಗುತ್ತೇವೆ. ನಮ್ಮ ಸುತ್ತಮುತ್ತ ಏನೇ ಆದರೂ ಜೀವನದಲ್ಲಿ, ನಮಗೆ ಸಾಮರ್ಥ್ಯ ಮತ್ತು ಅರ್ಥವನ್ನು ನೀಡುತ್ತದೆ.
ಬೌದ್ಧ ಆಚರಣೆ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ನಮ್ಮ ಸಮಸ್ಯೆಗಳನ್ನು ನಿಭಾಯಿಸಲು ನಮಗೆ ಸಹಾಯ ಮಾಡುವಂತಹ ಬೌದ್ಧ ಆಚರಣೆಗಳ ಪರಿಚಯ.
Document
10 ಮೂಲಭೂತ ಬೌದ್ಧ ನಂಬಿಕೆಗಳು
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್
ಬೌದ್ಧ ಬೋಧನೆಗಳ ಮುಖ್ಯ ಗುರಿಗಳು.
ಚತುರಾರ್ಯ ಸತ್ಯಗಳು ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧ ಬೋಧನೆಗಳ ಮೂಲ ಚೌಕಟ್ಟು.
ಧ್ಯಾನ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಧ್ಯಾನದ ಮುನ್ನುಡಿ.
ಪ್ರೀತಿ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧ ಧರ್ಮದ ದೃಷ್ಟಿಕೋನದಲ್ಲಿ ಪ್ರೀತಿ
ಕರುಣೆ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬುದ್ಧನ ಬೋಧನೆಗಳ ತಿರುಳಾದ, ಸಹಾನುಭೂತಿಯ ಮುನ್ನುಡಿ.
ಬೋಧಿಸತ್ವ ಎಂದರೇನು?
ತ್ಸೆನ್ಜಾಬ್ ಸೆರ್ಕಾಂಗ್ ರಿಂಪೋಚೆ II, ಮ್ಯಾಟ್ ಲಿಂಡೆನ್
ಎಲ್ಲಾ ಪ್ರಜ್ಞಾಪರ ಜೀವಿಗಳಿಗೆ ಅನುಕೂಲವಾಗುವಂತೆ ಪ್ರಬುದ್ಧರಾಗುವ ಗುರಿಯನ್ನು ಹೊಂದಿರುವವರಿಗೆ, ಇದು ಬೋಧಿಸತ್ವಗಳ ಪರಿಚಯವಾಗಿದೆ.
ಚಿತ್ತ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧಧರ್ಮದಲ್ಲಿನ ಮನಸ್ಸು ಮತ್ತು ಮಾನಸಿಕ ಚಟುವಟಿಕೆಗಳ ಕಿರು ಪರಿಚಯ.
ಬೌದ್ಧರ ಜೀವನದಲ್ಲಿನ ಒಂದು ದಿನ
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧ ಸಾಧಕರ ದೈನಂದಿನ ಜೀವನದತ್ತ ಒಂದು ಸಂಕ್ಷಿಪ್ತ ನೋಟ.
ನೈತಿಕತೆ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧ ನೀತಿಶಾಸ್ತ್ರದ ಮೂಲಭೂತ ಅಂಶಗಳ ಒಂದು ಪರಿಚಯ.
ಕರ್ಮ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧ ದೃಷ್ಟಿಕೋನದಿಂದ, ಕರ್ಮದ ಬಗ್ಗೆ ಒಂದು ಸಂಕ್ಷಿಪ್ತ ವಿವರಣೆ.
ಸಂತೋಷ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಆನಂದದ ಬಗೆಗಿನ ಬೌದ್ಧ ಅಭಿಪ್ರಾಯದ ಒಂದು ಕಿರು ಪರಿಚಯ.
ಜ್ಞಾನೋದಯ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧ ಮಾರ್ಗವನ್ನು ಅನುಸರಿಸುವಲ್ಲಿನ ಅಂತಿಮ ಗುರಿಯಾದ, ಜ್ಞಾನೋದಯದ ಪರಿಚಯ.
Document
ಬೌದ್ಧಧರ್ಮದಲ್ಲಿ ಪ್ರಾರ್ಥನೆ ಎಂದರೇನು?
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಬೌದ್ಧಧರ್ಮದಲ್ಲಿ ಪ್ರಾರ್ಥನೆಯ ಉದ್ದೇಶ.
Document
ಬೌದ್ಧಧರ್ಮ ಮತ್ತು ವಿಕಾಸ
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್, ಮ್ಯಾಟ್ ಲಿಂಡೆನ್
ಈ ದಿನಗಳಲ್ಲಿ ನಾವು ಡೈನೋಸಾರ್ ಆಗಿ ಏಕೆ ಮರುಜನ್ಮ ಪಡೆಯಲಾಗುವುದಿಲ್ಲ.
Top