ಬೌದ್ಧಧರ್ಮದ ವಿಧಗಳು
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್
ಬೌದ್ಧಧರ್ಮವು ವಿವಿಧ ದೇಶಗಳಲ್ಲಿನ ಜನರನ್ನು ತಲುಪಿದಂತೆ, ಬೋಧನೆಗಳಲ್ಲಿನ ಬೇರೆ ಬೇರೆ ಅಂಶಗಳು ಪ್ರಾಧಾನ್ಯವನ್ನು ಪಡೆದು, ಅದರ ವಿವಿಧ ರೂಪಗಳು ಅಭಿವೃದ್ದಿಗೊಂಡವು. ಆಗ್ನೇಯ ಏಷ್ಯಾ, ಚೀನಾ ಮತ್ತು ಟಿಬೆಟ್ನಲ್ಲಿ ಕಂಡುಬರುವ ಕೆಲವು ಪ್ರಮುಖ ರೂಪಗಳ ಸಾಮಾನ್ಯ ವಿವರಣೆ ಇಲ್ಲಿದೆ.