ಆತಿಶಾ (982 - 1054) ಅವರು, ಇಂಡೋನೇಷ್ಯಾದಿಂದ, ಸಹಾನುಭೂತಿಯ ಮೇಲಿನ ಸಂಪೂರ್ಣ ಬೌದ್ಧ ಬೋಧನೆಗಳನ್ನು ಪತ್ತೆಹಚ್ಚಿ, ಅವುಗಳನ್ನು ಭಾರತದಲ್ಲಿ ಮರು-ಪರಿಚಯಿಸಿದರು. ಬೌದ್ಧಧರ್ಮದ ಬಗೆಗಿನ ತಪ್ಪು ಕಲ್ಪನೆಗಳನ್ನು ಸರಿಪಡಿಸಲು ಟಿಬೆಟ್‌ಗೆ ಆಹ್ವಾನಗೊಂಡಾಗ, ಅವರು ಅಲ್ಲಿ ನೈಜ ಬೋಧನೆಗಳನ್ನು ಪುನಃ ಸ್ಥಾಪಿಸಿದರು. ಟಿಬೆಟ್‌ನಲ್ಲಿನ ಕದಂಪ ಸಂಪ್ರದಾಯದ ಮೂಲವನ್ನು ಅವರ ಶಿಷ್ಯರ ಬಳಿ ಗುರುತಿಸಬಹುದಾಗಿದೆ.

Top