ಲ್ಯಾಮ್ ರಿಮ್

ಲ್ಯಾಮ್-ರಿಮ್ ಎಂದೂ ಕರೆಯಲ್ಪಡುವ ಕ್ರಮವಾದ ಹಂತದ ಬೋಧನೆಗಳು, ಬುದ್ಧನ ಎಲ್ಲಾ ಸೂತ್ರ ಬೋಧನೆಗಳನ್ನು, ಪ್ರಾರಂಭದಿಂದ ಅಂತ್ಯದವರೆಗೆ, ಸೂಕ್ತವಾಗಿ ಕೂಡುವಂತಹ ರಚನೆಯೊಂದನ್ನು ಒದಗಿಸಿಕೊಡುತ್ತದೆ. ಎಲ್ಲಾ ಬೋಧನೆಗಳು ಹೇಗೆ ಒಟ್ಟಿಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಲ್ಯಾಮ್-ರಿಮ್ ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಇದನ್ನು ನಮ್ಮ ಸ್ವಂತ ಆಧ್ಯಾತ್ಮಿಕ ಬೆಳವಣಿಗೆಗಾಗಿ, ವೈಯಕ್ತಿಕ ಸೂಚನೆಯಾಗಿ ಬಳಸಬಹುದಾಗಿದೆ.
Top