ಮಾನಸಿಕ ವಿಜ್ಞಾನ

ಗೊಂದಲದ ಭಾವನೆಗಳಿಂದ ಹೊರಬಂದು, ನಮ್ಮ ಮನಸ್ಸಿನ ಪೂರ್ಣ ಸಾಮರ್ಥ್ಯವನ್ನು ಅರಿಯಲು, ಮೊದಲು ನಾವು ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ಬೌದ್ಧಧರ್ಮವು, ನಮ್ಮ ಭಾವನೆಗಳು ಮತ್ತು ಪರಿಕಲ್ಪನಾ ಮತ್ತು ಪರಿಕಲ್ಪನೆಯೇತರ ಚಿಂತನೆಯ ಕಾರ್ಯವನ್ನು ವಿವರಿಸುವ ಸಮಗ್ರ ಮನಸ್ಸಿನ ನಕ್ಷೆಯೊಂದನ್ನು ಪ್ರಸ್ತುತಪಡಿಸುತ್ತದೆ. ಈ ಜ್ಞಾನವನ್ನು ಬಳಸಿಕೊಂಡು, ನಾವು ಮಾನ್ಯ ಮತ್ತು ಅಮಾನ್ಯ ವಿಚಾರಗಳ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲೆವು, ಜೀವನದಲ್ಲಿನ ನಮ್ಮ ಅನುಭವಗಳ ಮಾನಸಿಕ ಘಟಕಗಳನ್ನು ಪುನರ್ನಿರ್ಮಿಸಬಲ್ಲವು ಮತ್ತು ನಮ್ಮ ಮನಸ್ಸನ್ನು ಹೇಗೆ ಸಾಂತ್ವಾನಗೊಳಿಸಬಹುದು ಎಂದು ಕಲಿಯಬಲ್ಲೆವು.
Top