ಗಂಪೋಪಾ (1079 - 1153) ಟಿಬೆಟಿಯನ್ ಯೋಗಿ ಮಿಲರೆಪಾ ಅವರ ಮುಖ್ಯ ಶಿಷ್ಯ. ಅವರ 'ಮೋಕ್ಷರತ್ನಾಲಂಕಾರ'ದಲ್ಲಿ, ಕದಂಪ ಸಂಪ್ರದಾಯದ ಮಾನಸಿಕ ತರಬೇತಿಯ ವಿಧಾನಗಳನ್ನು, ಮಹಾಮುದ್ರ ಬೋಧನೆಗಳೊಂದಿಗೆ ಸಂಯೋಜಿಸಿದ್ದಾರೆ. 12 ಡಾಗ್ಪೋ ಕಗ್ಯು ಪಂಥಗಳ ಮೂಲವನ್ನು ಅವರ ಮತ್ತು ಅವರ ಶಿಷ್ಯರಾದ ಪಗ್ಮೋದ್ರೂಪರ ಬಳಿ ಗುರುತಿಸಬಹುದಾಗಿದೆ.

Top