Study buddhism dalai lama web

14 ನೇ ದಲೈ ಲಾಮಾ

ಹದಿನಾಲ್ಕನೆಯ ದಲೈ ಲಾಮಾ (1935 - ಪ್ರಸ್ತುತ) ಟಿಬೆಟಿಯನ್ ಬೌದ್ಧಧರ್ಮದ ಆಧ್ಯಾತ್ಮಿಕ ಧರ್ಮಗುರುವಾಗಿದ್ದಾರೆ. 1989 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿರುವ ದಲೈ ಲಾಮಾ ಅವರು ಪ್ರಪಂಚದಾದ್ಯಂತ ದಣಿವಿಲ್ಲದೆ ಪ್ರಯಾಣಿಸಿ, ಅವರ ಮೂರು ಮುಖ್ಯ ಬದ್ಧತೆಗಳನ್ನು ಪ್ರಚಾರ ಮಾಡಿದ್ದಾರೆ: ಮಾನವನಾಗಿ, ಮೂಲಭೂತ ಮಾನವ ಮೌಲ್ಯಗಳಾದ ಸಹಾನುಭೂತಿ, ಕ್ಷಮೆ, ಸಹಿಷ್ಣುತೆ ಮತ್ತು ಸ್ವಯಂ-ಶಿಸ್ತು, ಧಾರ್ಮಿಕ ಸಾಧಕರಾಗಿ, ಅಂತರ್ಧರ್ಮೀಯ ಸಾಮರಸ್ಯ ಮತ್ತು ವಿವೇಚನೆ, ಮತ್ತು ಟಿಬೆಟಿನವರಾಗಿ, ಟಿಬೆಟ್ ಬೌದ್ಧ ಸಂಸ್ಕೃತಿಯಾದ ಶಾಂತಿ ಮತ್ತು ಅಹಿಂಸೆಯ ಸಂರಕ್ಷಣೆ.

Top