Study buddhism tsongkhapa 400

ಸೋಂಗ್ಖಾಪಾ

ಸೋಂಗ್‌ಖಾಪಾ (1357 - 1419) ಟಿಬೆಟಿಯನ್ ಬೌದ್ಧಧರ್ಮದ ಒಬ್ಬ ಮಹಾನ್ ಸುಧಾರಕ. ಅವರು ಸನ್ಯಾಸತ್ವದ ಶಿಸ್ತಿನ ಕಟ್ಟುನಿಟ್ಟಾದ ಅನುಸರಣೆಯನ್ನು ಪ್ರತಿಪಾದಿಸಿದರು ಮತ್ತು ಬೌದ್ಧ ತತ್ತ್ವಶಾಸ್ತ್ರದ ಮತ್ತು ತಾಂತ್ರಿಕ ಆಚರಣೆಯ ಹಲವು ಗಂಭೀರವಾದ ಅಂಶಗಳನ್ನು ಸ್ಪಷ್ಟಪಡಿಸಿದರು. ಅವರಿಂದ ಹುಟ್ಟಿದ ಗೆಲುಗ್ಪಾ ಸಂಪ್ರದಾಯವು, ಟಿಬೆಟ್‌ನಲ್ಲಿನ ಬೌದ್ಧಧರ್ಮದ ಪ್ರಧಾನ ರೂಪವಾಯಿತು.

Top