Study buddhism buddha 410

ಶಾಕ್ಯಮುನಿ ಬುದ್ಧ

ಶಾಕ್ಯಮುನಿ ಬುದ್ಧ, ಭಾರತದಲ್ಲಿ ಮತ್ತು ನೇಪಾಳದ ಗಡಿ ಪ್ರದೇಶಗಳಲ್ಲಿ 2500 ವರ್ಷಗಳ ಹಿಂದೆ ವಾಸಿಸುತ್ತಿದ್ದರು. ವೈಯಕ್ತಿಕ ಅನುಭವಗಳಿಂದ ಮತ್ತು ದೀರ್ಘವಾದ ಧ್ಯಾನದ ಮೂಲಕ, ಅವರು ವಾಸ್ತವದ ನೈಜ ಸ್ವರೂಪವನ್ನು ಅರಿತುಕೊಂಡರು. ಇದರಿಂದ, ತಮ್ಮ ಎಲ್ಲಾ ಗೊಂದಲ ಮತ್ತು ನ್ಯೂನತೆಗಳನ್ನು ತೊರೆದು, ತಮ್ಮ ಪೂರ್ಣ ಸಾಮರ್ಥ್ಯವನ್ನು ಅರಿತುಕೊಂಡು, ಜ್ಞಾನೋದಯವನ್ನು ಸಾಧಿಸಿದರು. ತಮ್ಮ ಅನಂತರದ ಜೀವನದಲ್ಲಿ, ಈ ಒಳನೋಟಗಳನ್ನು ಸಾರುತ್ತಾ, ಬುದ್ಧನು, ಇತರರಿಗೆ ತಮ್ಮ ಜೀವನದ ಸಂಕಷ್ಟಗಳಿಂದ ಮುಕ್ತರಾಗುವ ಮಾರ್ಗಗಳನ್ನು ತೋರಿಸಿದರು.

Top