ಬೋಧಿಚಿತ್ತಕ್ಕಾಗಿ ಇರುವ ಏಳು-ಭಾಗದ ಕಾರಣ ಮತ್ತು ಪರಿಣಾಮದ ಧ್ಯಾನ
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್
ಸಮಚಿತ್ತದಿಂದ ಶುರುಮಾಡಿ, ತಾಯಿಯ ಪ್ರೀತಿಯನ್ನು ಅಂಗೀಕರಿಸುವ ಮತ್ತು ಮೆಚ್ಚುವ ಮೂಲಕ, ನಾವು ಎಲ್ಲರ ಬಗ್ಗೆ ಪ್ರೀತಿ ಮತ್ತು ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ ಮತ್ತು ಬೋಧಿಚಿತ್ತವು, ಎಲ್ಲರಿಗೂ ಅತ್ಯುತ್ತಮವಾಗಿ ಸಹಾಯ ಮಾಡುವಂತಹ ಬುದ್ಧನಾಗುವ ಗುರಿಯಾಗಿರುತ್ತದೆ.