ಬೌದ್ಧಧರ್ಮವನ್ನು ಅಧ್ಯಯನ ಮಾಡುವುದು ಹೇಗೆ: ಆಲಿಸುವುದು, ಯೋಚಿಸುವುದು ಮತ್ತು ಧ್ಯಾನಿಸುವುದು

ನಮ್ಮ ಸಮಸ್ಯೆಗಳಿಂದ ಓಡಿಹೋಗುವ ಬದಲು, ಅವುಗಳು ಹಿಂತಿರುಗದಂತೆ, ನಮ್ಮ ಕಷ್ಟಗಳನ್ನು ಎದುರಿಸಲು, ಧ್ಯಾನ ಮತ್ತು ಬೌದ್ಧ ಬೋಧನೆಗಳು ನಮಗೆ ಸಹಾಯ ಮಾಡುತ್ತವೆ. ಬೌದ್ಧ ವಿಧಾನವು, ಮೊದಲು ಬೋಧನೆಗಳಲ್ಲಿ ಸಹಾಯಕವಾದ ಅಂಶವನ್ನು ಕಲಿಯುವುದು ಮತ್ತು ಯೋಚಿಸುವುದು, ಮತ್ತು ಅದನ್ನು ಅರ್ಥಮಾಡಿಕೊಂಡ ನಂತರ, ಅದನ್ನು ಪ್ರಯೋಜನಕಾರಿ ಅಭ್ಯಾಸವಾಗಿ ಬೆಳೆಸಲು ಧ್ಯಾನಿಸುವುದನ್ನು ಒಳಗೊಂಡಿರುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಈ ಅಭ್ಯಾಸವನ್ನು ಅಳವಡಿಸಿಕೊಳ್ಳುವುದು ನಮ್ಮ ಅಂತಿಮ ಗುರಿಯಾಗಿರುತ್ತದೆ.
Top