ಬಾಂಧವ್ಯ: ಗೊಂದಲಗೊಳಿಸುವ ಭಾವನೆಗಳೊಂದಿಗೆ ವ್ಯವಹರಿಸುವುದು
ಡಾ.ಎ.ಎಸ್. ಅಲೆಕ್ಸಾಂಡರ್ ಬರ್ಜಿನ್
ಒಬ್ಬರೊಂದಿಗಿನ ಬಾಂಧವ್ಯವು ಅವಾಸ್ತವಿಕ ಪ್ರಕ್ಷೇಪಣಗಳನ್ನು ಆಧರಿಸಿರುತ್ತದೆ; ಆದರೆ ಹೆಚ್ಚು ವಸ್ತುನಿಷ್ಠ ದೃಷ್ಟಿಕೋನದಿಂದ, ನಾವು ಆ ವ್ಯಕ್ತಿಯೊಂದಿಗೆ ಹೆಚ್ಚು ಪ್ರೀತಿಯಿಂದ ಮತ್ತು ಪರಿಗಣನೆಯಿಂದ ವರ್ತಿಸಲು ಕಲಿಯಬಹುದು.