ನಮಗೆ ಬೆಂಬಲ ನೀಡಿ

ನಾವು ಶೈಕ್ಷಣಿಕ ಸಾಮಾಗ್ರಿಗಳನ್ನು ಉಚಿತವಾಗಿ, ಜಾಹಿರಾತು ರಹಿತವಾಗಿ ನೀಡುವ ಬೌದ್ಧ ಧರ್ಮದ ಸಂಪ್ರದಾಯವನ್ನು ಅನುಸರಿಸುತ್ತಿದ್ದೇವೆ. ಈ ಯೋಜನೆಯನ್ನು ನಿರ್ವಹಿಸುವ ಮತ್ತು ವಿಸ್ತರಿಸುವ ನಮ್ಮ ಸಾಮರ್ಥ್ಯವು ನಿಮ್ಮ ಬೆಂಬಲದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ. ನಮ್ಮಲ್ಲಿನ ಸಾಮಾಗ್ರಿಗಳು ನಿಮಗೆ ಉಪಯುಕ್ತಕರವಾಗಿದ್ದಲ್ಲಿ, ದಯಮಾಡಿ ಒಮ್ಮೆಯ ಅಥವಾ ಮಾಸಿಕವಾಗಿ ದೇಣಿಗೆಯನ್ನು ನೀಡುವುದನ್ನು ಪರಿಗಣಿಸಿ.


FundraisingBox Logo

U.S. ನಿವಾಸಿಗಳು: ತೆರಿಗೆ ವಿನಾಯಿತಿಯೊಂದಿಗೆ ದೇಣಿಗೆ ನೀಡಿ

ನೀವು U.S. ನಲ್ಲಿ ವಾಸಿಸುತ್ತಿದ್ದು, ತೆರಿಗೆ-ವಿನಾಯತಿಯ ದೇಣಿಗೆಯನ್ನು ಮಾಡಲು ಬಯಸಿದರೆ, ನಮ್ಮ ಪಾಲುದಾರರಾದ ಗ್ಲೋಬಲ್ ಗಿವಿಂಗ್ (Global Giving)ನ ಮೂಲಕ ಇದು ಸಾಧ್ಯವಿದೆ. ಕೆಳಗಿನ ಬಟನ್ ಅನ್ನು ನೀವು ಕ್ಲಿಕ್ ಮಾಡಿದಾಗ, ನೀವು ದೇಣಿಗೆ ನೀಡುವುದನ್ನು ಪೂರ್ಣಗೊಳಿಸುವುದಕ್ಕಾಗಿ, ನಿಮ್ಮನ್ನು ಗ್ಲೋಬಲ್ ಗಿವಿಂಗ್‌ಗೆ ಕರೆದೊಯ್ಯಲಾಗುತ್ತದೆ.

ದಯಮಾಡಿ ಮರುಕಳಿಸುವ ಮಾಸಿಕ ದೇಣಿಗೆಯನ್ನು ನೀಡುವುದನ್ನು ಪರಿಗಣಿಸಿ.

ದೇಣಿಗೆ (U.S. ತೆರಿಗೆ ವಿನಾಯತಿ)

ಬ್ಯಾಂಕ್ ವರ್ಗಾವಣೆ

ಇಲ್ಲಿ ಒದಗಿಸಿರುವ ಯಾವುದೇ ಪಾವತಿ ವಿಧಾನಗಳು ನಿಮಗೆ ಸೂಕ್ತವಾಗಿಲ್ಲದಿದ್ದಲ್ಲಿ, ನಾವು ಬ್ಯಾಂಕ್ ವರ್ಗಾವಣೆಯ ಮೂಲಕವೂ ದೇಣಿಗೆಯನ್ನು ಸ್ವೀಕರಿಸುತ್ತೇವೆ:

Berzin Archives e.V.
Deutsche Bank
Mehringdamm 35
10961 Berlin, Germany

BIC/SWIFT: DEUTDEDBBER
IBAN: DE61100700240327048500
ಸಂದೇಶ: ದೇಣಿಗೆ


German residents: Donate with tax deduction

If you live in Germany and need a tax receipt, please click the button below and fill out and send us the form. You will then get your receipt by post.

German Tax Deduction Form

ನಿಮ್ಮ ದೇಣಿಗೆಯನ್ನು ನಾವು ಹೇಗೆ ಬಳಸುತ್ತೇವೆ

  • 15% - ಹೊಸ ಇಂಗ್ಲಿಷ್ ಮಾಹಿತಿಯ ತಯಾರಿಕೆ ಮತ್ತು ತಿದ್ದುಪಡಿ
  • 35% - ಆರ್ಕೈವ್‌ನ ಮಾಹಿತಿಯ ಇತರ ಭಾಷೆಗಳಿಗೆ ಅನುವಾದನೆ ಮತ್ತು ತಿದ್ದುಪಡಿ
  • 5% - ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಿಗಾಗಿ ಆಡಿಯೊ / ದೃಶ್ಯ ಮಾಧ್ಯಮಗಳ ತಯಾರಿಕೆ
  • 40% - ವೆಬ್‌ಸೈಟ್ ನ ನಿರ್ವಹಣೆ, ನವೀಕರಣೆ ಮತ್ತು ವಿಸ್ತರಣೆ
  • 5% - ಆಡಳಿತಾತ್ಮಕ, ಲೆಕ್ಕಪತ್ರ ನಿರ್ವಹಣೆ ಮತ್ತು ಕಾನೂನು ಸಂಬಂಧಿತ ವೆಚ್ಚಗಳು

ನಮ್ಮನ್ನು ಸಂಪರ್ಕಿಸಿ

ಹೆಚ್ಚಿನ ಮಾಹಿತಿಗಾಗಿ, ನಮ್ಮನ್ನು ಸಂಪರ್ಕಿಸಿ.

Top